ಬೆಂಗಳೂರು-ಯತೀಶ್ ಮ್ಯಾಜಿಕಲ್ ಸ್ಪೆಲ್- ರಂಗ:ಕ್ರಿಶಾ ಪಂದ್ಯ ರೋಚಕ ಟೈನಲ್ಲಿ ಅಂತ್ಯ
ಕೆ.ಟಿ.ಪಿ.ಎಲ್ ನ 9 ನೇ ಪಂದ್ಯದ ಕೊನೆಯ ಓವರ್ ನಲ್ಲಿ ಯತೀಶ್ ಅಲೆವೂರು ಮೊನಚಾದ ಬೌಲಿಂಗ್ ದಾಳಿಯ ಫಲವಾಗಿ,ಕ್ರಿಶಾ ಕುಂದಾಪುರ ಮತ್ತು ರಂಗ ಇಲೆವೆನ್ ನಡುವಿನ ಪಂದ್ಯರೋಚಕ ಟೈನಲ್ಲಿ ಅಂತ್ಯ ಕಂಡಿದೆ. ಮೊದಲು ಬ್ಯಾಟಿಂಗ್ ನಡೆಸಿದ ಕ್ರಿಶಾ ಕುಂದಾಪುರ ಕಿಝರ್ 2 ಸಿಡಿಲಬ್ಬರದ ಸಿಕ್ಸರ್ ಸಹಿತ 21 ರನ್...
Read More
