ಮೈಸೂರು ಯೋಗಾಸನ ಸ್ಪರ್ಧೆ- 4 ವಿಭಾಗದಲ್ಲೂ ಪ್ರಶಸ್ತಿ ಬಾಚಿದ ವಿಶ್ವದಾಖಲೆಯ ತನುಶ್ರೀ ಪಿತ್ರೋಡಿ
ಮೈಸೂರು ಯೋಗಾಸನ ಸ್ಪರ್ಧೆ- 4 ವಿಭಾಗದಲ್ಲೂ ಪ್ರಶಸ್ತಿ ಬಾಚಿದ ವಿಶ್ವದಾಖಲೆಯ ತನುಶ್ರೀ ಪಿತ್ರೋಡಿ. ತನ್ನ 10 ನೇ ವಯಸ್ಸಿನಲ್ಲೇ 4 ವಿಶ್ವದಾಖಲೆ ಸ್ಥಾಪಿಸಿ ಜಗತ್ತನ್ನೇ ನಿಬ್ಬೆರಗಾಗಿಸಿದ್ದ ತನುಶ್ರೀ ಪಿತ್ರೋಡಿ ಮೈಸೂರಿನಲ್ಲಿ ನಡೆದಿದ್ದ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ 2020 ರಲ್ಲಿ own ಚಾಯ್ಸ್ ವಿಭಾಗದಲ್ಲಿ ಪ್ರಥಮ, ಅತ್ಲೆಟಿಕ್ಸ್ ದ್ವಿತೀಯ,...
Read More
