24 ವರ್ಷ.. 4 ವಿಶ್ವಕಪ್.. ಒಟ್ಟು 14 ಟ್ರೋಫಿಗಳು.. ಯುವರಾಜನಿಗೆ ಯುವರಾಜನೇ ಸಾಟಿ
ವಿಶ್ವಕಪ್ ಎಂದರೆ ನೆನಪಿಗೆ ಬರುವುದು ಪಂಜಾಬ್’ನ ಸಿಕ್ಸರ್ ಸರ್ದಾರ ಯುವರಾಜ್ ಸಿಂಗ್. ಆತ ಕೇವಲ ಕ್ರಿಕೆಟ್ ಆಟಗಾರನಲ್ಲ, ಭಾರತದ ವಿಶ್ವಕಪ್ ಗೆಲುವುಗಳ ವಿಜಯಶಿಲ್ಪಿ. ಯುವರಾಜನಂತಹ ಮತ್ತೊಬ್ಬ ವಿಶ್ವಕಪ್ ಹೀರೋ ಭಾರತಕ್ಕೆ ಸಿಗಲು ಸಾಧ್ಯವಿಲ್ಲ. ಯುವರಾಜ್ ಸಿಂಗ್ ಇಲ್ಲಿಯವರೆಗೆ ಒಟ್ಟು 4 ವಿಶ್ವಕಪ್’ಗಳನ್ನು ಗೆದ್ದಿದ್ದಾರೆ. ಐಸಿಸಿ ಅಂಡರ್-15 ವಿಶ್ವಕಪ್, ಐಸಿಸಿ...
Read More
