ಮುಲ್ಕಿ-ಕಾರ್ನಾಡಿನಲ್ಲಿ ಇಂದಿನಿಂದ ಯುನೈಟೆಡ್ ಟ್ರೋಫಿ-2021
ಯುನೈಟೆಡ್ ಸ್ಟಾರ್ಸ್ ಕಾರ್ನಾಡು ಇವರ ಆಶ್ರಯದಲ್ಲಿ ಕಾರ್ನಾಡು ಗಾಂಧಿ ಮೈದಾನದಲ್ಲಿ ಇಂದಿನಿಂದ ಜನವರಿ 9,10 ಎರಡು ದಿನಗಳ ಕಾಲ,ನಿಗದಿತ 23 ವರ್ಷದೊಳಗಿನ ಹಾಗೂ ಮುಲ್ಕಿ ಮತ್ತು ಹಳೆಯಂಗಡಿ ವಲಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಯುನೈಟೆಡ್ ಟ್ರೋಫಿ-2021 ನಡೆಯಲಿದೆ. 9 ಶನಿವಾರದಂದು 23 ವರ್ಷದೊಳಗಿನ ದ.ಕ ಹಾಗೂ ಉಡುಪಿ ಜಿಲ್ಲೆಯ...
Read More
