ದುಬೈನಲ್ಲಿ ಅದ್ಧೂರಿಯ “ಯುನೈಟೆಡ್ ಕಾಪು ಟ್ರೋಫಿ-2022” ಟ್ರೋಫಿ ಅನಾವರಣ ಕಾರ್ಯಕ್ರಮ
ದುಬೈ-ಇಲ್ಲಿನ ಮಲಿಕ್ ರೆಸ್ಟೋರೆಂಟ್ ದುಬೈ ನಲ್ಲಿ ನವೆಂಬರ್ 18 ಶುಕ್ರವಾರದಂದು,ಯುನೈಟೆಡ್ ಕಾಪು ಟ್ರೋಫಿ-2022 ಮಿರುಗುವ ಟ್ರೋಫಿ ಅನಾವರಣ ಕಾರ್ಯಕ್ರಮ ಜರುಗಿತು. ನವೆಂಬರ್ 27 ರಂದು ದುಬೈ ನ ಅಲ್ ಧಾಯಿದ್ ಕ್ರಿಕೆಟ್ ವಿಲೇಜ್ ನಲ್ಲಿ ಹೊನಲು ಬೆಳಕಿನಲ್ಲಿ ಯುನೈಟೆಡ್ ಕಾಪು ಟ್ರೋಫಿ-2022 ಅದ್ಧೂರಿ ಕ್ರಿಕೆಟ್ ಪಂದ್ಯಾಟ ನಡೆಯಲಿದೆ.ಒಟ್ಟು 8...
Read More
