ಎಂಟರ ಘಟ್ಟದಲ್ಲಿ ಆರ್ಭಟಿಸಿದ ಮುರಳಿ-ಗೆಲುವಿನ ನಗೆ ಬೀರಿದ ಮೈಟಿ ಸ್ಮೈಲ್
ಬೆಂಗಳೂರು-ಫ್ರೆಂಡ್ಸ್ ಬೆಂಗಳೂರು ಕಪ್-2023 ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟದ ಎಂಟರ ಘಟ್ಟದ ಪಂದ್ಯದಲ್ಲಿ ಮೈಟಿ ಮುರಳಿ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಮೈಟಿ ಸ್ಮೈಲ್- ರಂಗ ಇಲೆವೆನ್ ವಿರುದ್ಧ ಗೆಲುವಿನ ನಗೆ ಬೀರಿದೆ ಹಾಗೂ ಮೂರನೆ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ರಂಗ ಇಲೆವೆನ್ ಅನಿಲ್ 20,ಗಿರೀಶ್ 17...
Read More
