ಮುಷ್ತಾಕ್ ಅಲಿ ಟ್ರೋಫಿಯ ಗೆಲುವನ್ನು ತನ್ನ ತಾಯಿಗೆ ಅರ್ಪಿಸಿದ ಮುರುಗನ್ ಅಶ್ವಿನ್
ಪ್ರತಿಯೊಬ್ಬ ವ್ಯಕ್ತಿಯ ಯಶಸ್ಸಿನ ಹಿಂದೆ ತಂದೆ ತಾಯಿಯ ತ್ಯಾಗವಿರುತ್ತದೆ ಅದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣೆದುರಿಗೆ ಜೀವಂತವಾಗಿದೆ ಈ ಹಾದಿಯಲ್ಲಿ ಕಡು ಕಷ್ಟದಲ್ಲು ಕಂಡ ಹಲವರ ಕನಸು ಹೆತ್ತವರಿಂದ ನನಸಾಗಿದೆ ತಮ್ಮ ಮಕ್ಕಳ ಯಶಸ್ಸಿಗಾಗಿ ಮಕ್ಕಳ ಇಷ್ಟವನ್ನು ಪೂರೈಸುವುದಕ್ಕಾಗಿ ಹಗಲಿರುಳು ದುಡಿದು ಮಕ್ಕಳ ಯಶಸ್ಸಿಗೆ ಹೆಗಲು ಕೊಡುವ ತಂದೆ...
Read More
