ಇತಿಹಾಸ ಬರೆದ ವೊಳಲಂಕೆ ಫೈಟರ್ಸ್ ಮುಲ್ಕಿ’, ಜಿಪಿಎಲ್ ಕಪ್ ಟೂರ್ನಿಯಲ್ಲಿ ವೊಳಲಂಕೆ ಫೈಟರ್ಸ್ ಮುಲ್ಕಿಗೆ ಚಾಂಪಿಯನ್ಸ್ ಟ್ರೋಫಿ!
ಮಂಗಳೂರು: ಕೆಚ್ಚೆದೆಯ ಪ್ರದರ್ಶನ ನೀಡಿದ ಮೂಲ್ಕಿಯ ವೊಳಲಂಕೆ ಫೈಟರ್ಸ್ ತಂಡ ಇಲ್ಲಿ ನಡೆದ ಪ್ರತಿಷ್ಠಿತ ಜಿಪಿಎಲ್ ಕಪ್ ಟೂರ್ನಿಯಲ್ಲಿ ಎರಡನೇ ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಜಿ ಎಸ್ ಬಿ ಗಳ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ ಎಂದೇ ಬಿಂಬಿಸಿಕೊಂಡಿರುವ ಜಿ ಎಸ್ ಬಿ...
Read More
