ನಾನು ಕ್ರಿಕೆಟರ್’ ಎಂದು ತಣ್ಣಗಿನ ಧ್ವನಿಯಲ್ಲಿ ಹೇಳುವಾಗಲೂ ಆತನ ಕಣ್ಣಲ್ಲಿ ಬೆಂಕಿ ಉಗುಳುತ್ತಿತ್ತು!
800 – ಮುತ್ತಯ್ಯ ಮುರಳೀಧರನ್ ಬಯೋಪಿಕ್ ಬಂದಿದೆ. ಬೆಂಕಿಯ ಕುಲುಮೆಯಿಂದ ಎದ್ದುಬಂದ ಕಪ್ಪು ವಜ್ರ ಅವನು! ಮುರಳಿಯ ಬದುಕು ಅದು ಹೋರಾಟಗಳ ಮೂಟೆ. ———————————– ನಮ್ಮ ಓದುಗರಿಗೆ ಮುತ್ತಯ್ಯ ಮುರಳೀಧರನ್ ಅವರನ್ನು ವಿಸ್ತಾರವಾಗಿ ಪರಿಚಯಿಸುವ ಅಗತ್ಯವೇ ಇಲ್ಲ. ವಿಶ್ವ ಕಂಡ ಅತ್ಯಂತ ಯಶಸ್ವೀ ಬೌಲರ್ ಅಂದರೆ ಅದು ಮುರಳಿ....
Read More
