ಟ್ವೆಂಟಿ ಕ್ರಿಕೆಟ್ ಪಂದ್ಯಾವಳಿಯಲ್ಲಿ 22 ಸಿಕ್ಸರ್ ಸಿಡಿಸಿ ಇತಿಹಾಸದ ಪುಟ ಸೇರಿದ ಮುಸ್ತಫಾ ಮೀಯಪದವು…!!!!
ಕೆರಳದ ಮಂಜೇಶ್ವರದ ಮದರ್ ಇಂಡಿಯಾ ಕಡಂಬಾರ್ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನೆಡೆದ ಅಲಿಫ್ ಸ್ಟಾರ್ ಮೂಸೋಡಿ ಹಾಗೂ ಎಮ್‌ಸಿಸಿ ಮೀಂಜಾ ನಡುವಿನ ಟಿ ಟ್ವೆಂಟಿ ಪಂದ್ಯದಲ್ಲಿ ಕೇವಲ 61 ಬಾಲ್ ಎದುರಿಸಿ 180 ರನ್ ಸಿಡಿಸಿ ಇತಿಹಾಸ ನಿರ್ಮಿಸಿದ ಮುಸ್ತಫಾ. ಇತನ ಭರ್ಜರಿ ಆಟದಲ್ಲಿ 10 ಬೌಂಡರಿ ಹಾಗೂ 22...
Read More
