ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳಾ ವಲಯದ ಪಂದ್ಯಾವಳಿ ಜಯಗಳಿಸಿದ – ಮಹಿಳಾ ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ್ ವಿಶ್ವವಿದ್ಯಾನಿಲಯ
ಮಣಿಪಾಲ, 05 ಮಾರ್ಚ್ 2024: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE)ಅಖಿಲ ಭಾರತ ಅಂತರ ವಲಯ – 2023-24ರ ಮಹಿಳೆಯರಿಗಾಗಿ ಇಂಟರ್ ಯೂನಿವರ್ಸಿಟಿ ಕ್ರಿಕೆಟ್ ಟೂರ್ನಮೆಂಟ್ನ ಅಂತಿಮ ಪಂದ್ಯವನ್ನು ಮಾರ್ಚ್ 4, 2024 ರಂದು ಎಂಡ್ಪಾಯಿಂಟ್ ಮೈದಾನದಲ್ಲಿ ಹೆಮ್ಮೆಯಿಂದ ಆಯೋಜಿಸಿತು. ಉತ್ತರ ಪ್ರದೇಶದ ಜೌನ್ಪುರದ ವೀರ್ ಬಹದ್ದೂರ್...
Read More
