ಶಿವಮೊಗ್ಗ ಭಾರತ್ ಕ್ರಿಕೆಟ್ ಕ್ಲಬ್ ವ್ಯವಸ್ಥಾಪಕರಾಗಿದ್ದ ಮಧುಕೇಶ್ವರ್(ಮಧು) ನಿಧನ
80 ರಿಂದ 90 ದಶಕದಲ್ಲಿ ಕರ್ನಾಟಕದ ಹೆಸರಾಂತ ಟೆನ್ನಿಸ್ ಬಾಲ್ ಕ್ರಿಕೆಟ್ ತಂಡಗಳಲ್ಲಿ ಒಂದಾಗಿದ್ದ ಶಿವಮೊಗ್ಗದ ಭಾರತ್ ಕ್ರಿಕೆಟ್ ಕ್ಲಬ್ ನ ಹಿರಿಯ ಆಟಗಾರ ಪ್ರಮುಖವಾಗಿ ತಂಡದ ವ್ಯವಸ್ಥಾಪಕರಾಗಿದ್ದ ಮಧುಕೇಶ್ವರ್ ( ಮಧು ) ಇಂದು ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು . ಬೆಂಗಳೂರಿನಲ್ಲಿರುವ ಸಹೋದರಿಯ ಮನೆಗೆ...
Read More
