80 ರಿಂದ 90 ದಶಕದಲ್ಲಿ ಕರ್ನಾಟಕದ ಹೆಸರಾಂತ ಟೆನ್ನಿಸ್ ಬಾಲ್ ಕ್ರಿಕೆಟ್ ತಂಡಗಳಲ್ಲಿ ಒಂದಾಗಿದ್ದ ಶಿವಮೊಗ್ಗದ ಭಾರತ್ ಕ್ರಿಕೆಟ್ ಕ್ಲಬ್ ನ ಹಿರಿಯ ಆಟಗಾರ ಪ್ರಮುಖವಾಗಿ ತಂಡದ ವ್ಯವಸ್ಥಾಪಕರಾಗಿದ್ದ ಮಧುಕೇಶ್ವರ್ ( ಮಧು ) ಇಂದು ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು
.
ಬೆಂಗಳೂರಿನಲ್ಲಿರುವ ಸಹೋದರಿಯ ಮನೆಗೆ ಗೌರಿ ಹಬ್ಬಕ್ಕೆ ಬಾಗಿನ ಕೊಡಲು ಹೊಗಿದ್ದ ಮಧು ಅವರು ಸಹೋದರಿಯ ಮನೆಯಲ್ಲೆ ಬ್ರೈನ್ ಸ್ಟ್ರೋಕ್ ಗೆ ಒಳಾಗಿ ಕಳೆದೆರಡು ದಿನಗಳಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನೊಡನೆ ಹೋರಾಡಿ ಕೊನೆಗೂ ಚಿಕಿತ್ಸೆ ಫಲಿಸದ ಹಿನ್ನಲೆಯಲ್ಲಿ ಇಂದು ಮುಂಜಾನೆ ಸಾವಿಗೆ ಶರಣಾಗಿದ್ದಾರೆ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ದೇವರು ಅವರ ಕುಟುಂಬ ವರ್ಗಕ್ಕೂ ಅಪಾರ ಬಂದು ಮಿತ್ರರಿಗೂ ದುಃಖ ಭರಿಸುವ ಶಕ್ತಿ ನೀಡಲಿ
ಸ್ಪೋರ್ಟ್ಸ್ ಕನ್ನಡ ,ಕರ್ನಾಟಕ