ಬೆಂಗಳೂರು-ರಾಜಾ ಸಾಲಿಗ್ರಾಮ ನಾಯಕನ ಜವಾಬ್ದಾರಿಯುತ ಆಟ-ಮಟ್ಕಲ್ ಗೆಲುವಿನ ಓಟ
ಐತಿಹಾಸಿಕ ಕರ್ನಾಟಕ ಟೆನಿಸ್ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್-2022 ರ ಮೂರನೇ ಪಂದ್ಯದಲ್ಲಿ ಮಟ್ಕಲ್ ತುಮಕೂರು,ತ್ರಿಶೂಲ್ ಸೇನಾ ವಿರುದ್ಧ ಗೆಲುವು ಸಾಧಿಸಿದೆ. ತ್ರಿಶೂಲ್ ಸೇನಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದು ಕೊಂಡಿತ್ತು.ಮಟ್ಕಲ್ ತಂಡದ ಪರವಾಗಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ನಾಯಕ ರಾಜಾ ಸಾಲಿಗ್ರಾಮ ಬಿರುಸಿನ 34 ರನ್(29 ಎಸೆತ) ಸಿಡಿಸಿ,ಎದುರಾಳಿ...
Read More
