ಭಾರತಕ್ಕೆ ನೀಡುವುದೇ ಬಾಂಗ್ಲಾ ಟಕ್ಕರ್-ನಾಲ್ಕಕ್ಕೆ ನಾಲ್ಕು ಗೆದ್ದರೆ ಟೀಮ್ ಇಂಡಿಯಾ ಟಾಪರ್…!
ಟೀಮ್ ಇಂಡಿಯಾ ಈಗ ನಡೆಯುತ್ತಿರುವ ICC ಕ್ರಿಕೆಟ್ ವಿಶ್ವಕಪ್ 2023ರಲ್ಲಿ ಸೋಲಿಲ್ಲದ ಸರದಾರ ಎನ್ನುವ ತಂಡವಾಗಲು ಎದುರು ನೋಡುತ್ತಿದೆ. ಅವರು ತಮ್ಮ ವಿರುದ್ಧ ಆಡಿದ ಎಲ್ಲಾ ಎದುರಾಳಿಗಳನ್ನು ಸೋಲಿಸಿದ್ದಾರೆ. ಭಾರತ ಆರು ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ಇದೀಗ ತನ್ನ ನಾಲ್ಕನೇ ಪಂದ್ಯವನ್ನು ಆಡಲಿದೆ. ಕಳೆದ ನಾಲ್ಕು...
Read More
