ಭರಮಣ್ಣ ನಾಯಕ ಶೌರ್ಯ ಪ್ರಶಸ್ತಿಗೆ ಯೋಗರತ್ನ ತನುಶ್ರೀ ಪಿತ್ರೋಡಿ ಆಯ್ಕೆ
ಚಿತ್ರದುರ್ಗದ ಮುರುಘಾ ಮಠದಿಂದ ಎಳೆಯ ವಯಸ್ಸಿನಲ್ಲಿ ಸಾಹಸ ಮಾಡಿದ ಮಕ್ಕಳಿಗೆ ನೀಡುವ ಭರಮಣ್ಣ ನಾಯಕ ಶೌರ್ಯ ಪ್ರಶಸ್ತಿಗೆ ಯೋಗರತ್ನ ತನುಶ್ರೀ ಪಿತ್ರೋಡಿ ಆಯ್ಕೆಯಾಗಿದ್ದಾರೆ. ಯೋಗ ಸಾಧನೆಯಲ್ಲಿ ಈಗಾಗಲೇ 7 ವಿಶ್ವದಾಖಲೆಯನ್ನು ಮಾಡಿರುವ ತನುಶ್ರೀ 2009 ಮಾರ್ಚ್ 15 ರಂದು ಜನಿಸಿದ್ದು,ಉಡುಪಿಯ ಸಂಧ್ಯಾ ಮತ್ತು ಉದಯ್ ಕುಮಾರ್ ಪುತ್ರಿ.ಮೂರನೇ ವಯಸ್ಸಿನಲ್ಲಿಯೇ...
Read More
