ಬೆಂಗಳೂರಿನಲ್ಲಿ ಮತ್ಸ್ಯ ದರ್ಶಿನಿ ಮತ್ತು ಪ್ರಗ್ನ್ಯಾ ಸಾಗರ ಹೋಟೆಲ್ ಹಾಗೂ ಫಿಶ್ ಔಟ್ಲೆಟ್ ಶುಭಾರಂಭ
ಕ್ರೀಡಾ ಪ್ರೋತ್ಸಾಹಕರು ಹಾಗೂ ಪ್ರಸಿದ್ಧ ಉದ್ಯಮಿ,ಶೆಫ್ ಟಾಕ್ ಕಂಪೆನಿಯ ಸಂಸ್ಥಾಪಕ ಬೈಂದೂರು ಗೋವಿಂದ ಬಾಬು ಪೂಜಾರಿ ಮಾಲೀಕತ್ವದ ಮತ್ಸ್ಯ ದರ್ಶಿನಿ ಮತ್ತು ಪ್ರಗ್ನ್ಯಾ ಸಾಗರ ಹೋಟೆಲ್ ಹಾಗೂ ಫಿಶ್ ಔಟ್‌ಲೆಟ್ ಗುರುವಾರ ಬೆಂಗಳೂರಿನ ಹರಳೂರು ಮುಖ್ಯರಸ್ತೆಯ ಗುರುಸಾಯಿ ಆರ್ಕೇಡ್ ಬಿಲ್ಡಿಂಗ್ ನಲ್ಲಿ ಶುಭಾರಂಭಗೊಂಡಿತು. ಮಾನ್ಯ ಮುಜರಾಯಿ, ಬಂದರು ಹಾಗೂ...
Read More
