ಬೆಳ್ಳಿಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿ ಬ್ರಹ್ಮಾವರ ಇವರಿಂದ ಕ್ರಿಕೆಟ್ ತರಬೇತಿ ಶಿಬಿರ
ಬೆಳ್ಳಿಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿ, ಬ್ರಹ್ಮಾವರ ಇವರು KSCA ಗೆ ಸಂಯೋಜಿತವಾದ PPSA ಸಹಭಾಗಿತ್ವದಲ್ಲಿ ಮತ್ತು ನಿಟ್ಟೆ ಎಜುಕೇಶನ್ ಟ್ರಸ್ಟ್ ಬೆಂಬಲದೊಂದಿಗೆ ಚೇತನ ಹೈ ಸ್ಕೂಲ್ ಗ್ರೌಂಡ್, ಮಾಬುಕಳ, ಬ್ರಹ್ಮಾವರದಲ್ಲಿ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಕ್ರಿಕೆಟ್ ಕೋಚಿಂಗ್ ಶಿಬಿರವನ್ನು ಆಯೋಜಿಸಿದೆ. 8 ರಿಂದ 16 ವರ್ಷದೊಳಗಿನ...
Read More
