ಫ್ರೆಂಡ್ಸ್ ಬೆಂಗಳೂರು ತಂಡದ ಆಶ್ರಯದಲ್ಲಿ ಶ್ರೇಷ್ಠ ಮಟ್ಟದ ಅಂತರರಾಷ್ಟ್ರೀಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಸಂಘಟಿಸಿದ ರೇಣುಗೌಡರು & ಟೀಮ್..
ಫ್ರೆಂಡ್ಸ್ ಬೆಂಗಳೂರು ತಂಡದ ಆಶ್ರಯದಲ್ಲಿ ರೇಣುಗೌಡರ ಸಾರಥ್ಯದಲ್ಲಿ ಬೆಂಗಳೂರಿನ ಪಿಣ್ಯಾದ ಎರಡನೇ ಹಂತದಲ್ಲಿ ಕೇಲವೆ ದಿನಗಳಲ್ಲಿ ನಿರ್ಮಿಸಿದ ಸುಂದರ ಕ್ರೀಡಾಂಗಣದಲ್ಲಿ ನಡೆದಂತಹ *”ಫ್ರೆಂಡ್ಸ್ ಟ್ರೋಫಿ 2023″* ರಾಷ್ಟ್ರಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಕ್ರಿಕೆಟ್ ಕಲರವ ಮುಗಿಲು ಮುಟ್ಟಿದೆ ಇತ್ತೀಚೆಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಗಳಲ್ಲಿ ಹೆಚ್ಚು ತಂಡಗಳು...
Read More
