ಜನವರಿ 9,10 ರಂದು ಗಿಳಿಯಾರಿನಲ್ಲಿ ಕೋಟ-ಫ್ರೆಂಡ್ಸ್ ಟ್ರೋಫಿ-2021 40 ಗಜಗಳ ಕ್ರಿಕೆಟ್ ಪಂದ್ಯಾಕೂಟ
ಫ್ರೆಂಡ್ಸ್ ಗ್ರೂಪ್ ಇವರ ಆಶ್ರಯದಲ್ಲಿ ಗಿಳಿಯಾರಿನ ಯುವ ಸಂಘಟಕ ಅಮರ್ ಶೆಟ್ಟಿ ಸಾರಥ್ಯದಲ್ಲಿ,ಸತತ 4 ನೇ ಬಾರಿಗೆ ಗ್ರಾಮೀಣ ಮಟ್ಟದ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ,ಅತ್ಯಂತ ಕಡಿಮೆ ಪ್ರವೇಶ ದರ ನಿಗದಿ ಪಡಿಸಿ,ಜನವರಿ 9 ಮತ್ತು 10 ರಂದು ಕೋಟ ಗಿಳಿಯಾರಿನ ಸಣ್ಣಬಸವನಕಲ್ಲು ಹಕ್ಲು ಅಂಗಣದಲ್ಲಿ 40...
Read More
