ಚಾಲೆಂಜ್ ರಾಷ್ಟ್ರೀಯ ಮಟ್ಟದ ಟ್ರೋಫಿ ಅನಾವರಣಗೊಳಿಸಿದ ಚಕ್ರವರ್ತಿ ಶ್ರೀಪಾದ ಉಪಾಧ್ಯಾಯ ಮತ್ತು ಪ್ರದೀಪ್ ವಾಜ್ ಇವರಿಗೆ ಸನ್ಮಾನ
ಕುಂದಾಪುರ-ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಚಾಲೆಂಜ್ ಟ್ರೋಫಿ-2022 ಅಂತಿಮ ದಿನವಾದ ರವಿವಾರ ಬೆಳಿಗ್ಗೆ ಚಕ್ರವರ್ತಿ ಕ್ರಿಕೆಟ್ ಕ್ಲಬ್ ಕುಂದಾಪುರ ತಂಡದ ಯಶಸ್ವಿ ನಾಯಕರಾದ ಶ್ರೀಪಾದ ಉಪಾಧ್ಯಾಯ ಮತ್ತು ಸವ್ಯಸಾಚಿ ಆಟಗಾರರಾದ ಪ್ರದೀಪ್ ವಾಜ್ ಇವರನ್ನು ಚಾಲೆಂಜ್ ಕ್ರಿಕೆಟರ್ಸ್ ವತಿಯಿಂದ ಸನ್ಮಾನಿಸಲಾಯಿತು ತದನಂತರ ಚಾಲೆಂಜ್ ಟ್ರೋಫಿಯನ್ನು ಶ್ರೀಪಾದ...
Read More
