ಪ್ರಜ್ವಲ್ ಕುಮಾರ್ ಶೆಟ್ಟಿ-ಉಡುಪಿ ಜಿಲ್ಲಾ ಕಬಡ್ಡಿ ತಂಡಕ್ಕೆ ಆಯ್ಕೆ
ಉಡುಪಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ (ರಿ). ಉಡುಪಿ, ವತಿಯಿಂದ ಜರುಗಿದ ಜೂನಿಯರ್ 70 ಕೆಜಿ ತೂಕದ ಬಾಲಕರ ಕಬಡ್ಡಿ ತಂಡದ ಆಯ್ಕೆ ಯಲ್ಲಿ ಭಾಗವಹಿಸಿದ ಶಿರ್ವ ಮುಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜಿನ ಪ್ರಜ್ವಲ್ ಕುಮಾರ್ ಶೆಟ್ಟಿ ಉಡುಪಿ ತಂಡಕ್ಕೆ ಆಯ್ಕೆ ಆಗಿರುತ್ತಾರೆ. ಉಡುಪಿಯಲ್ಲಿ ಜರುಗುತ್ತಿರುವ ತರಬೇತಿಯಲ್ಲಿ...
Read More
