ಟೀಮ್ ಇಂಡಿಯಾದ ಮತ್ತೊಬ್ಬ ದ್ರಾವಿಡ್ ಆಗಲಿದ್ದಾರ “ಪೂಜಾರ”
ಕರ್ನಾಟಕದ ಹೆಮ್ಮೆಯ, ವಿಶ್ವ ಕ್ರಿಕೆಟ್ ನ ಅಗ್ರಮಾನ್ಯ ಆಟಗಾರನೆಂದೆ ಖ್ಯಾತಿ ಪಡೆದಿರುವ, ಅದರಲ್ಲೂ ಟೆಸ್ಟ್ ಕ್ರಿಕೆಟ್ ನಲ್ಲಿ ತಾಳ್ಮೆಯ ಮತ್ತು ಸಮಯೋಜಿತ ಏಕಾಗ್ರತೆಯ ಆಟದಿಂದ *”ವಾಲ್”* ಎಂದೆ ಕರೆಸಿಕೊಳ್ಳುವ ಟೀಮ್ ಇಂಡಿಯಾದ ಮಾಜಿ ಆಟಗಾರ ವಿಶ್ವದ ಅಗ್ರಮಾನ್ಯ ಆಟಗಾರರ ಸಾಲಿನಲ್ಲಿ ಸೇರಿರುವ ಕರ್ನಾಟಕದ ಹೆಮ್ಮೆಯ ಪುತ್ರ ನಮ್ಮೆಲ್ಲರ ಪ್ರೀತಿಯ...
Read More
