ಸೂರ್ಯ ನಮಸ್ಕಾರದ ಮೂಲಕ ದಾಖಲೆ ಮುರಿದ ರೇಣುಕಾ ಗೋಪಾಲಕೃಷ್ಣ
ಉಡುಪಿ : ಅಸ್ಸಾಮಿನ ಪುಷ್ಪಾಂಜಲಿ ಸೇನಾಪತಿ ಅವರು 1 ಗಂಟೆ 15 ನಿಮಿಷ 48ಸೆಕೆಂಡ್ಸ್ ನಲ್ಲಿ ಹೊಂದಿದ್ದ 132 ಸೂರ್ಯ ನಮಸ್ಕಾರದ ದಾಖಲೆಯನ್ನು ರೇಣುಕಾ ಗೋಪಾಲಕೃಷ್ಣ ಮುರಿದಿದ್ದಾರೆ. ಮಲ್ಪೆ ಸಿಎಸ್ಪಿ ನಿವೃತ ಪಿಎಸ್‍ಐ ಬಿ. ಮನಮೋಹನ್ ರಾವ್ ನಿರೂಪಿಸಿ ವಂದಿಸಿದರು. ಉಡುಪಿ ಸಮೀಪದ ಪೆರಂಪಳ್ಳಿ ಬೊಬ್ಬರ್ಯಕಟ್ಟೆಯ ರೇಣುಕಾ ಗೋಪಾಲಕೃಷ್ಣ...
Read More
