ರೈಸಿಂಗ್ ಸ್ಟಾರ್ ಕೋಟೇಶ್ವರ ತಂಡಕ್ಕೆ ಕೆ.ಪಿ.ಎಲ್-2020 ಸೀಸನ್-8 ಸ್ವಾತಂತ್ರ್ಯೋತ್ಸವ ಕಪ್
ನ್ಯೂ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಕೋಟೇಶ್ವರ ತಂಡ 74 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕ.ಪ.ಸ್ಕೂಲ್ ಕೋಟೇಶ್ವರದ ಅಂಗಣದಲ್ಲಿ ಸತತ 8 ನೇ ಬಾರಿ ಆಯೋಜಿಸಿದ್ದ ಕೆ.ಪಿ.ಎಲ್ -2020 ಪಂದ್ಯಾವಳಿಯ ಪ್ರಶಸ್ತಿಯನ್ನು ರೈಸಿಂಗ್ ಸ್ಟಾರ್ ಕೋಟೇಶ್ವರ ತಂಡ ಜಯಿಸಿದೆ. ಲೀಗ್ ಮಾದರಿಯಲ್ಲಿ ಸಾಗಿದ ಈ ಪಂದ್ಯಾವಳಿಯಲ್ಲಿ 4...
Read More
