ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ,ಹೊಂದಾಣಿಕೆ ಮುಖ್ಯ -ನಾಡೋಜ ಡಾ.ಜಿ.ಶಂಕರ್
*ಕೆ.ಆರ್.ಕೆ.ಆಚಾರ್ಯ-ಸ್ಪೋರ್ಟ್ಸ್ ಕನ್ನಡ ವರದಿ* ಮಂಗಳೂರು-ಇಲ್ಲಿನ ನೆಹರೂ ಮೈದಾನದಲ್ಲಿ ಮಾರುತಿ ಯುವಕ ಮಂಡಲ(ರಿ) ಮತ್ತು ಮಾರುತಿ ಕ್ರಿಕೆಟರ್ಸ್ (ರಿ)ಉಳ್ಳಾಲ ಇವರ ಆಶ್ರಯದಲ್ಲಿ,ಅಗಲಿದ ಮಿತ್ರರ ಸವಿನೆನಪಿಗಾಗಿ ಆಯೋಜಿಸಿದ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದ ಮೊದಲೆರಡು ದಿನ ನಡೆಯಲಿರುವ-“ಮೊಗವೀರ ಪ್ರೀಮಿಯರ್ ಲೀಗ್” ನ್ನು ನಾಡೋಜ.ಡಾ.ಜಿ.ಶಂಕರ್ ದೀಪ ಬೆಳಗಿಸಿ ಹಾಗೂ ಮುಖ್ಯ...
Read More
