ಶ್ರೀನಿವಾಸಪುರದಲ್ಲಿ ಲೆಜೆಂಡರಿ ಕ್ರಿಕೆಟರ್ ನವೀನ್ ಮೆಮೋರಿಯಲ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್
ಕೋಲಾರ ಜಿಲ್ಲೆಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಆಟಗಾರನಾಗಿ ಪ್ರಸಿದ್ಧಿ ಪಡೆದು, ಸ್ನೇಹ ಜೀವಿಯಾಗಿ ಗುರುತಿಸಿಕೊಂಡು ಕಳೆದ ವರ್ಷವಷ್ಟೇ ಅಗಲಿದ ,ಕೋಲಾರದ ದಂತಕಥೆ ನವೀನ್ ಸ್ಮರಣಾರ್ಥ ಕ್ರಿಕೆಟ್ ಟೂರ್ನಿಯು ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 2 ರವರೆಗೆ ಶ್ರೀನಿವಾಸಪುರದ ಯಮ್ಮನೂರು ಮೈದಾನದಲ್ಲಿ ನಡೆಯಲಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ,...
Read More
