ಧಿಂಗ್ ಏಕ್ಸ್ ಪ್ರೆಸ್ ಖ್ಯಾತಿಯ ಹುಡುಗಿಯು ಓಡುತ್ತಲೇ ಇದ್ದಾಳೆ!
ಹಿಮಾದಾಸ್- ಭಾರತದ ಹೆಮ್ಮೆಯ ಕ್ರೀಡಾಪಟು ! ——————————— ಮಾರ್ಚ್ 8 — ಇಂದು ವಿಶ್ವ ಮಹಿಳಾ ದಿನಾಚರಣೆ. ನಾನು ನಿಮಗೆಲ್ಲ ಇಂದು ಒಬ್ಬ ಅದ್ಭುತವಾದ ಮಹಿಳಾ ಕ್ರೀಡಾಪಟುವನ್ನು ಪರಿಚಯ ಮಾಡಬೇಕು ಮತ್ತು ಜಗತ್ತಿನ ಎಲ್ಲ ಮಹಿಳೆಯರಿಗೆ ಅವರದ್ದೇ ದಿನದ ಶುಭಾಶಯ ಹೇಳಬೇಕು. ಮೀಟ್ ದಿಸ್ ಗ್ರೇಟ್ ಅಥ್ಲೆಟ್ ———————————...
Read More
