ಬೈಂದೂರು-ಬಿಂದುಪುರ ರಿಕ್ರಿಯೇಷನ್ ಕ್ಲಬ್ ಆಶ್ರಯದಲ್ಲಿ ಏಕನಾಥೇಶ್ವರಿ ಟ್ರೋಫಿ-2022
“ದೇವಾಡಿಗ ಸಮಾಜ ಬಾಂಧವರ ಸಮ್ಮಿಲನ” ಬಿಂದುಪುರ ರಿಕ್ರಿಯೇಷನ್ ಕ್ಲಬ್ ಬೈಂದೂರು ಇವರ ಆಶ್ರಯದಲ್ಲಿ ದೇವಾಡಿಗ ಸಮಾಜ ಬಾಂಧವರ 60 ಗಜಗಳ ಮುಕ್ತ ಕ್ರಿಕೆಟ್ ಪಂದ್ಯಾಟ “ಏಕನಾಥೇಶ್ವರಿ ಟ್ರೋಫಿ-2022” ಆಯೋಜಿಸಲಾಗಿದೆ. ಏಪ್ರಿಲ್ ದಿನಾಂಕ 16 ಮತ್ತು 17 ರಂದು ಬೈಂದೂರಿನ ಗಾಂಧಿ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಾಟದ ಪ್ರಥಮ ಪ್ರಶಸ್ತಿ...
Read More
