ಬೆಂಗಳೂರು-ಅಗಲಿದ ಹಿರಿಯ ಆಟಗಾರರು ದಿ.ಕೆ.ಸಿ.ಉಮೇಶ್ ಸ್ಮರಣಾರ್ಥ ಕೆ.ಸಿ.ಟ್ರೋಫಿ-2021
ಕೆ.ಆರ್.ಪುರಂ ನ ಹಿರಿಯ ಸಂಸ್ಥೆ ಕಾಕ್ಟೇಲ್ ಹಾಗೂ ಅಶ್ವಿನಿ ಕ್ರಿಕೆಟರ್ಸ್ ನ ನ ಪರವಾಗಿ ಬಹಳಷ್ಟು ವರ್ಷಗಳ ಸೇವೆ ಸಲ್ಲಿಸಿದ್ದ ಮಾಜಿ ಆಟಗಾರರು, ದಿ.ಕೆ.ಸಿ.ಉಮೇಶ್ ಇವರ ಸ್ಮರಣಾರ್ಥವಾಗಿ ರಾಜ್ಯ ಮಟ್ಟದ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿ ಕೆ.ಸಿ.ಟ್ರೋಫಿ-2021 ಆಯೋಜಿಸಲಾಗಿದೆ. ಡಿಸೆಂಬರ್ 4 ಮತ್ತು 5 ರಂದು ಕೆ.ಆರ್.ಪುರಂ ನ ಐ.ಟಿ.ಐ...
Read More
