ದಮಾಮ್ ನಲ್ಲಿ ರಾಜಾ ಕಮಾಲ್-ಗುಕಾ ದಮಾಮ್ ಎಸ್.ಎ.ಎಫ್ ಕ್ರಿಕೆಟ್ ಬ್ಲಾಸ್ಟ್ ಚಾಂಪಿಯನ್ಸ್
ದಮಾಮ್ ನಲ್ಲಿ ರಾಜಾ ಕಮಾಲ್-ಗುಕಾ ದಮಾಮ್ ಎಸ್.ಎ.ಎಫ್ ಕ್ರಿಕೆಟ್ ಬ್ಲಾಸ್ಟ್ ಚಾಂಪಿಯನ್ಸ್ ದಮಾಮ್ ನ ಗುಕಾ ಸ್ಟೇಡಿಯಂ ನಲ್ಲಿ ನಡೆದ ಎಸ್.ಎ.ಎಫ್ ಕ್ರಿಕೆಟ್ ಬ್ಲಾಸ್ಟ್ 2020 ಪಂದ್ಯಾವಳಿಯಲ್ಲಿ ರಾಜಾ ಸಾಲಿಗ್ರಾಮ ಸರ್ವಾಂಗೀಣ ಪ್ರದರ್ಶನದ ನೆರವಿನಿಂದ ಗುಕಾ ದಮಾಮ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. 16 ಬಲಿಷ್ಠ ತಂಡಗಳು ಭಾಗವಹಿಸಿದ...
Read More
