ಸಬ್ಲಾಡಿ ನೈಟ್ ರೈಡರ್ಸ್ ತಂಡಕ್ಕೆ- ತಲ್ಲೂರು ಪ್ರೀಮಿಯರ್ ಲೀಗ್(T.P.L-4)ಪ್ರಶಸ್ತಿ.
ಸಮುದಾಯ ಯುವಕ ಮಂಡಲ ತಲ್ಲೂರು ಮತ್ತು ತಲ್ಲೂರು ಫ್ರೆಂಡ್ಸ್ ತಲ್ಲೂರು ಪ್ರಾಯೋಜಕತ್ವದಲ್ಲಿ ತಲ್ಲೂರು ಪರಿಸರದ ಗ್ರಾಮೀಣ ಮಟ್ಟದ ಪ್ರತಿಭೆಗಳ ಅನ್ವೇಷಣೆಯ ಸದುದ್ದೇಶದಿಂದ 4 ನೇ ಬಾರಿಗೆ ತಲ್ಲೂರು ಪ್ರೀಮಿಯರ್ ಲೀಗ್ (T.P.L-4) 60 ಗಜಗಳ ಕ್ರಿಕೆಟ್ ಪಂದ್ಯಾವಳಿ ಅಕ್ಟೋಬರ್ 3 ಹಾಗೂ 4 ರಂದು ತಲ್ಲೂರು ಶಾಲಾ ಮೈದಾನದಲ್ಲಿ...
Read More
