ಬೆಂಗಳೂರು-ಡೇವಿಡ್ ಅಬ್ಬರದ ಆರಂಭ-ನಾಗಾ ಇಲೆವೆನ್ ಅಧಿಕಾರಯುತ ಜಯ
ಕೆ.ಟಿ.ಪಿ.ಎಲ್ 13 ನೇ ಪಂದ್ಯದಲ್ಲಿ ನಾಗಾ ಇಲೆವೆನ್,ತ್ರಿಶೂಲ್ ಸೇನಾ ಮಡಿಕೇರಿ ತಂಡವನ್ನು ಸೋಲಿಸುವ ಮೂಲಕ ತನ್ನ 2 ನೇ ಗೆಲುವನ್ನು ದಾಖಲಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ತ್ರಿಶೂಲ್ ಸೇನಾ,ನಸ್ರು 12,ಮೊಹ್ಸಿನ್ 10,ರಮೇಶ್ ಥಾಪಾ 13 ರನ್ ಸಹಾಯದಿಂದ ನಿಗದಿತ 8 ಓವರ್ ಗಳಲ್ಲಿ 53 ರನ್ ಪೇರಿಸಿತ್ತು....
Read More
