ರಿಯಾದ್ ನಲ್ಲಿ ಜೆ.ಎಫ್.ಸೂಪರ್ ಕಪ್ ಹಾರ್ಡ್ ಟೆನಿಸ್ ಪಂದ್ಯಾವಳಿ ಜಯಿಸಿದ ಡಿ.ಎಮ್.ನಾಜಿದ್ ರಿಯಾದ್
ಜಾಮಿಯಾತುಲ್ ಫಲಾ ಹಾಗೂ ಮಂಗಳೂರು ಕ್ರಿಕೆಟ್ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ರಿಯಾದ್ ನ ಎಮ್.ಸಿ.ಎ ಅಂಗಣದಲ್ಲಿ ಆಯೋಜಿಸಿದ್ದ ಜೆ.ಎಫ್.ಸೂಪರ್ ಕಪ್-2020 ಪ್ರಶಸ್ತಿಯನ್ನು ಡಿ.ಎಮ್.ನಾಜಿದ್ ತಂಡ ಜಯಿಸಿದೆ. ನಾಕೌಟ್ ಮಾದರಿಯಲ್ಲಿ ಸಾಗಿದ ಈ ಪಂದ್ಯಾವಳಿಯ ಫೈನಲ್ ನಲ್ಲಿಧೀರ ಗಯ್ಸ್ ತಂಡ ಮೊದಲು ಬ್ಯಾಟಿಂಗ್ ನಡೆಸಿ ನಿಗದಿತ 10 ಓವರ್ ಗಳಲ್ಲಿ...
Read More
