ಚಾಲೆಂಜ್ ಕ್ರಿಕೆಟ್ ಕ್ಲಬ್ ಕುಂದಾಪುರ ವತಿಯಿಂದ ಡಾ.ಆರ್.ಪ್ರಸನ್ನ ಕುಮಾರ್ ಇವರಿಗೆ ಸನ್ಮಾನ
ಬೆಂಗಳೂರು-ಇತ್ತೀಚೆಗಷ್ಟೇ ಕುಂದಾಪುರದ ಗಾಂಧಿ ಮೈದಾನದಲ್ಲಿ ರಾಷ್ಟ್ರೀಯ ಮಟ್ಟದ ಚಾಲೆಂಜ್ ಟ್ರೋಫಿ-2022 ಕ್ರಿಕೆಟ್ ಪಂದ್ಯಾಟವನ್ನು ಸಂಘಟಿಸಿದ ರಾಜ್ಯದ ಯಶಸ್ವಿ ತಂಡಗಳಲ್ಲೊಂದಾದ ಚಾಲೆಂಜ್ ಕ್ರಿಕೆಟ್ ಕ್ಲಬ್ ಕುಂದಾಪುರ ಇವರ ವತಿಯಿಂದ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಮತ್ತು ಭೃಷ್ಟಾಚಾರ ನಿರ್ಮೂಲನ ಸಮಿತಿಯ ರಾಷ್ಟ್ರೀಯ ಕಾರ್ಯದರ್ಶಿ,ಶ್ರೀ ಬೆಂಗಳೂರು ತಂಡದ ಕಪ್ತಾನರಾದ ಶ್ರೀಯುತ ಡಾ.ಆರ್.ಪ್ರಸನ್ನ...
Read More
