ಕ್ರಿಕೆಟಿನ ಡಾನ್ – ಡಾನ್ ಬ್ರಾಡ್ಮನ್! ಜಗತ್ತಿನ ಮಹೋನ್ನತ ಕ್ರಿಕೆಟರ್ – ಎಂದಿಗೂ ಮುರಿಯಲಾಗದ ದಾಖಲೆಗಳು!
ಆಗಸ್ಟ್ 14, 1948! ಇಂಗ್ಲೆಂಡಿನ ಮಹೋನ್ನತ ಓವಲ್ ಕ್ರಿಕೆಟ್ ಗ್ರೌಂಡ್! ಅದು ಇಂಗ್ಲೆಂಡ ಮತ್ತು ಆಸ್ಟ್ರೇಲಿಯಾಗಳ ಮುಖಾಮುಖಿ! ಅದು ಆಶಸ್ ಸರಣಿಯ ಕೊನೆಯ ಪಂದ್ಯ ಅನ್ನುವುದಕ್ಕಿಂತ ಆ ಲೆಜೆಂಡ್ ಕ್ರಿಕೆಟರನ ಕೊನೆಯ ಪಂದ್ಯ ಅನ್ನುವುದು ಹೆಚ್ಚು ಸರಿ! ಆತ ಬ್ಯಾಟಿಂಗ್ ಮಾಡಲು ಬ್ಯಾಟ್ ಹಿಡಿದು ಬರುವಾಗ ಇನ್ನೊಂದು ಕುತೂಹಲ...
Read More
