ದೇಶೀಯ ಏಕದಿನ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಝಾರ್ಖಂಡ್-94 ಎಸೆತದಲ್ಲಿ 173 ರನ್ ಸಿಡಿಸಿದ ಇಶಾನ್
ದೇಶೀಯ ಕ್ರಿಕೆಟ್ ನ ಪ್ರತಿಷ್ಠಿತ ಟೂರ್ನಿಗಳಲ್ಲಿ ಒಂದಾದ ವಿಜಯ್ ಹಜಾರೆ ಟ್ರೋಫಿಯ ಏಕದಿನ ಕ್ರಿಕೆಟ್ ಪಂದ್ಯಾವಳಿಯು ತಂಡ ಒಂದರ ದಾಖಲೆಯ ಸ್ಕೋರ್. ಆಟಗಾರನೊಬ್ಬನ ಸಿಡಿಲಬ್ಬರದ ಬ್ಯಾಟಿಂಗ್ ನೊಂದಿಗೆ ಟೂರ್ನಿಗೆ ಭರ್ಜರಿ ಆರಂಭ ದೊರೆತಂತಾಗಿದೆ. ಮಧ್ಯ ಪ್ರದೇಶ ಹಾಗೂ ಝಾರ್ಖಂಡ್ ನಡುವೆ ನಡೆದ ಗ್ರೂಪ್ ಬಿ ಪಂದ್ಯದಲ್ಲಿ ಝಾರ್ಖಂಡ್ ತಂಡ...
Read More
