ಮಂಗಳೂರಿನ ಮಾಜಿ ಕ್ರಿಕೆಟ್ ವಿಮರ್ಶಕ ಝಾಕಿರ್ ಹುಸೇನ್ ನಿಧನಕ್ಕೆ ಕರ್ನಾಟಕ ಟೆನಿಸ್ ಬಾಲ್ ಕ್ರಿಕೆಟ್ ಜಗತ್ತು ಸಂತಾಪ
ಮಂಗಳೂರು: 90 ರ ದಶಕದಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಟೆನಿಸ್ ಕ್ರಿಕೆಟ್ ವಲಯಗಳಲ್ಲಿ ತಮ್ಮ ಸೊಗಸಾದ ಹಿಂದಿ ಕಾಮೆಂಟರಿ ಹಾಗೂ ವಿಶಿಷ್ಟ ಹಿಂದಿ ಧ್ವನಿ ಪ್ರಯೋಗದಿಂದ ಕ್ರೀಡಾಭಿಮಾನಿಗಳನ್ನು ಆಕರ್ಷಿಸುತ್ತಿದ್ದ ಖ್ಯಾತ ಹಿಂದಿ ವೀಕ್ಷಕ ವಿವರಣೆಗಾರ ಜಾಕೀರ್ ಹುಸೇನ್ (50) ಗುರುವಾರ ನಿಧನರಾದರು. ಮೃತ ಝಾಕಿರ್ ಹುಸೇನ್ ಬಜ್ಪೆ...
Read More
