ಕೋಲಾರ-Y.S.C ಜ್ಯೂನಿಯರ್ಸ್ ಲೀಗ್-2021 ಸೀಸನ್-1
ಕೋಲಾರದ ಹಿರಿಯ ಸಂಸ್ಥೆ ಯಂಗ್ ಸ್ಟಾರ್ ಕ್ರಿಕೆಟರ್ಸ್ (Y.S.C) ಯುವ ಕ್ರಿಕೆಟಿಗರ ಪ್ರತಿಭಾನ್ವೇಷಣೆಯ ಸದುದ್ದೇಶದಿಂದ,ಫೆಬ್ರವರಿ 12,13 ಮತ್ತು 14 ರಂದು ಕೋಲಾರದ ಅಲ್-ಅಮೀನ್ ಗ್ರೌಂಡ್ ನಲ್ಲಿ Y.S.C ಜ್ಯೂನಿಯರ್ಸ್ ಲೀಗ್-2021 ಕ್ರಿಕೆಟ್ ಪಂದ್ಯಾಕೂಟ ಆಯೋಜಿಸಿದ್ದಾರೆ. ಟೂರ್ನಮೆಂಟ್ ನ ಪಂದ್ಯಾಟಗಳು 2 ವಿಭಾಗದಲ್ಲಿ ನಡೆಯಲಿದ್ದು.23 ರ ವಯೋಮಿತಿಯ ಪಂದ್ಯಗಳು ಲೀಗ್...
Read More
