ಬೆಂಗಳೂರು-ಜೈ ಭುವನೇಶ್ವರಿ ಕ್ರಿಕೆಟ್ ಕ್ಲಬ್(J.B.C.C)4 ನೇ ಪೀಳಿಗೆಗೆ ಪಾದಾರ್ಪಣೆ
ಮಾದವಾರ ಕ್ರಿಕೆಟ್ ತಂಡ ಇಂದು ಮಾದವಾರದ ಅಂಗಣದಲ್ಲಿ ಆಯೋಜಿಸಿದ್ದ ಅಂಡರ್-16 ಕ್ರಿಕೆಟ್ ಪಂದ್ಯಾವಳಿಯಲ್ಲಿ J.B.C.C ಅಂಡರ್-16 ತಂಡ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ. ವಿಜಯೀ ತಂಡಕ್ಕೆ ಶುಭಾಶಯ ತಿಳಿಸಿದ ಟಿ.ಶ್ರೀನಿವಾಸ್,ಚಿಕ್ಕಣ್ಣ,ನಾರಾಯಣಪ್ಪ ಬಾಬು, ಆಕಾಶ್ ಗೌಡ,ವೆಂಕಟೇಶ್ ಇವರು “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬಂತೆ ಜೈ ಭುವನೇಶ್ವರಿ ಕ್ರಿಕೆಟ್ ಕ್ಲಬ್(J.B.C.C)4 ನೇ ಪೀಳಿಗೆಯ...
Read More
