ಉಡುಪಿ-ಪರ್ಕಳ ದಲ್ಲಿ ಇಂದು”ಬಡಗುಬೆಟ್ಟು ಪ್ರೀಮಿಯರ್ ಲೀಗ್ B.P.L-ಸೀಸನ್ 1″
ಜೈ ಗಣೇಶ್ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ಮೊಟ್ಟಮೊದಲ ಬಾರಿಗೆ ಬಡಗುಬೆಟ್ಟು ಪ್ರೀಮಿಯರ್ ಲೀಗ್ ಸೀಸನ್-1 ಪಂದ್ಯಾವಳಿಯನ್ನು ಜನವರಿ 17 ರಂದು 80 ನೇ ಬಡಗುಬೆಟ್ಟು ಸಾನದ ಬಾಕಿಮಾರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. 80 ನೇ ಬಡಗುಬೆಟ್ಟು ಗ್ರಾಮದ 60 ಕ್ಕೂ ಮಿಕ್ಕಿದ ಆಟಗಾರರನ್ನೊಳಗೊಂಡ 5 ತಂಡಗಳು (5 ಫ್ರಾಂಚೈಸಿ) ಈ...
Read More
