ನಾಯಕತ್ವದ ಬೆನ್ನು ಬಿದ್ದವನ ಬೆನ್ನು ಮೂಳೆಯನ್ನೇ ಮುರಿದರು..!
ವಿಶ್ವಕಪ್ ಗೆದ್ದ ಬೆನ್ನಲ್ಲೇ ರೋಹಿತ್ ಶರ್ಮಾ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳಿದಾಗ ಬಹುಶಃ ಖುಷಿ ಪಟ್ಟವನು ಹಾರ್ದಿಕ್ ಪಾಂಡ್ಯ ಒಬ್ಬನೇ ಇರಬೇಕು. ಕಾರಣವೂ ಇತ್ತು. ರೋಹಿತ್ ಜಾಗ ಖಾಲಿ ಮಾಡಿದರೆ ಟಿ20 ತಂಡದ ನಾಯಕತ್ವಕ್ಕೆ ಅವನೇ ವಾರಸ್ದಾರನಾಗಿದ್ದ.. ಆದರೆ ಕ್ರಿಕೆಟ್ ದೇವತೆ ಬರೆದ ಶಾಸನಕ್ಕೆ ಪಾಂಡ್ಯ ದಂಗಾಗಿ...
Read More
