ಬೆಂಗಳೂರು-ದಾಸರಹಳ್ಳಿ ಪ್ರೀಮಿಯರ್ ಲೀಗ್-2021 ಫೆಬ್ರವರಿ 12,13 ಮತ್ತು 14 ರಂದು
ಕೆಂಪೇಗೌಡ ಯುವಕರ ಸಂಘ ಹಾಗೂ ಜಯ ಕರ್ನಾಟಕದ ವತಿಯಿಂದ ದಾಸರಹಳ್ಳಿಯಲ್ಲಿ ಪ್ರಪ್ರಥಮ ಬಾರಿಗೆ ಹೊನಲು ಬೆಳಕಿನ “ದಾಸರಹಳ್ಳಿ ಪ್ರೀಮಿಯರ್ ಲೀಗ್-2021” ಪಂದ್ಯಾಕೂಟ ಆಯೋಜಿಸಲಾಗಿದೆ. ಫೆಬ್ರವರಿ 12,13 ಮತ್ತು 14 ರಂದು ಬಾಗಲಗುಂಟೆಯ ಎಂ.ಇ.ಐ ಆಟದ ಮೈದಾನದಲ್ಲಿ ಈ ಪಂದ್ಯಾಕೂಟ ನಡೆಯಲಿದ್ದು ದಾಸರಹಳ್ಳಿ ಪರಿಸರದ ಆಟಗಾರರನ್ನೊಳಗೊಂಡ 10 ತಂಡಗಳು ಭಾಗವಹಿಸಲಿದೆ....
Read More
