ಜಯಪ್ರಕಾಶ್ ಆಚಾರ್ಯ ಕುತ್ಪಾಡಿ ರಾಮ್ ದೂತ್ ವ್ಯಾಯಾಮ ಶಾಲೆಯ ಅಧ್ಯಕ್ಷರಾಗಿ ಆಯ್ಕೆ
ಉದ್ಯಾವರ-ರಾಮ್ ದೂತ್ ವ್ಯಾಯಾಮ ಶಾಲೆ ಕುತ್ಪಾಡಿ ಇದರ ವಾರ್ಷಿಕ ಮಹಾಸಭೆಯು ಅಧ್ಯಕ್ಷ ಪ್ರಸನ್ನ. ಡಿ.ಅಮೀನ್ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭ 2022-23 ನೇ ಸಾಲಿನ ಅಧ್ಯಕ್ಷರಾಗಿ ಜಯಪ್ರಕಾಶ್ ಆಚಾರ್ಯ(ಜೆ.ಪಿ) ಕುತ್ಪಾಡಿ ಇವರನ್ನು ಆಯ್ಕೆ ಮಾಡಲಾಯಿತು. *ಪದಾಧಿಕಾರಿಗಳ ವಿವರ ಈ ಕೆಳಗಿನಂತಿವೆ* ಗೌರವಾಧ್ಯಕ್ಷರಾಗಿ ರಘುನಾಥ್ ಕೋಟ್ಯಾನ್,ವಾಮನ. ಪಿ.ಬಂಗೇರ,ಆಯೂಬ್ ಸಾಹೇಬ್ ಕಟಪಾಡಿ,ಉಮೇಶ್...
Read More
