ಜಗನ್ಮಾತ ಟ್ರೋಫಿ-ಅಜಯ್ ಕುಂಜಿಗುಡಿ ಹಾಗೂ ವಿ.ವಿ.ಸಿ ಕುಂದಾಪುರ ತಂಡಗಳಿಗೆ ಪ್ರಶಸ್ತಿ
ಜನವರಿ 2 ಹಾಗೂ 3 ರಂದು ಕುಂದಾಪುರದ ಗಾಂಧಿಮೈದಾನದಲ್ಲಿ ನಡೆದ ಜಗನ್ಮಾತ ಟ್ರೋಫಿ-2021 ಯನ್ನು ಅಜಯ್ ಕುಂಜಿಗುಡಿ ತಂಡ ಜಯಿಸಿದೆ. ಶನಿವಾರದ ಮುಕ್ತ ತಂಡಗಳ ಪ್ರವೇಶ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ ಅಜಯ್ ಕುಂಜಿಗುಡಿ ತಂಡ ರವಿವಾರದ ವಿಶ್ವಕರ್ಮ ಸಮಾಜದ ಪಂದ್ಯಗಳಲ್ಲಿ ಫೈನಲ್ ಪ್ರವೇಶಿಸಿದ ವಿ.ವಿ.ಸಿ.ಕುಂದಾಪುರ ತಂಡವನ್ನು ಸೋಲಿಸಿ ಪ್ರಶಸ್ತಿ...
Read More
