ಹೆಬ್ರಿ ಚೈತನ್ಯ ಟ್ರೋಫಿ ೨೦೨೨ – ಕ್ರಿಕೆಟ್ ಪಂದ್ಯಾಟ – ಮುದ್ರಾಡಿಯ ರಾಯಲ್ಸ್ ಸ್ಟೈಕರ್ಸ್ ಪ್ರಥಮ
ಹೆಬ್ರಿ : ಹೆಬ್ರಿಯ ಚೈತನ್ಯ ಯುವ ವೃಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಹೆಬ್ರಿ ಮಾದರಿ ಶಾಲಾ ಮೈದಾನದಲ್ಲಿ ಎರಡು ದಿನ ನಡೆದ ಅವಿಭಜಿತ ಹೆಬ್ರಿ ಕಾರ್ಕಳ ತಾಲ್ಲೂಕು ಮಟ್ಟದ ಟೆನ್ನಿಸ್‌ಬಾಲ್ ಅಂಡರ್ ಆರ್ಮ್ ಪುಲ್ಗ್ರೌಂಡ್ ಕ್ರಿಕೆಟ್ ಪಂದ್ಯಾಟ ಚೈತನ್ಯ ಟ್ರೋಫಿ ೨೦೨೨ -ಪಂದ್ಯಾಟದಲ್ಲಿ ಮುದ್ರಾಡಿಯ ರಾಯಲ್ಸ್...
Read More
