ಗ್ರೌಂಡ್ ಫ್ರೆಂಡ್ಸ್ ಹಿರಿಯಡಕ ಇವರ ಆಶ್ರಯದಲ್ಲಿ ವಾರಿಯರ್ಸ್ ಟ್ರೋಫಿ-2022
ಗ್ರೌಂಡ್ ಫ್ರೆಂಡ್ಸ್ ಹಿರಿಯಡಕ ಇವರ ಆಶ್ರಯದಲ್ಲಿ ಫೆಬ್ರವರಿ 19 ಮತ್ತು 20 ರಂದು ಹಿರಿಯಡಕದ ಗಾಂಧಿ ಮೈದಾನದಲ್ಲಿ ಕೊರಗ ಸಮುದಾಯ ಬಾಂಧವರ ಮತ್ತು ಮುಕ್ತ ಅವಕಾಶದ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ. ಪ್ರಥಮ ಬಹುಮಾನ 12,002 ಮತ್ತು ದ್ವಿತೀಯ ಸ್ಥಾನಿ 7,007 ನಗದು ಸಹಿತ ಆಕರ್ಷಕ ವಾರಿಯರ್ಸ್...
Read More
