ಉಡುಪಿ-ಕ್ರೌನ್ ಪ್ರೀಮಿಯರ್ ಲೀಗ್-ಟ್ರೋಫಿ ಮತ್ತು ಜೆರ್ಸಿ ಅನಾವರಣ-ಸಾಧಕರಿಗೆ ಸನ್ಮಾನ
ಕ್ರೌನ್ ಕ್ರಿಕೆಟರ್ಸ್ ಕಂಗಣಬೆಟ್ಟು. ಇದರ ರಜತ ಮಹೋತ್ಸವ ದ ಅಂಗವಾಗಿ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿ ಕ್ರೌನ್ ಪ್ರೀಮಿಯರ್ ಲೀಗ್ 2022 ಇದರ ಟ್ರೋಫಿ ಮತ್ತು ಆರು ತಂಡಗಳ ಜೆರ್ಸಿ ಯನ್ನು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಯಶ್ ಪಾಲ್ ಸುವರ್ಣ ಅನಾವರಣಗೊಳಿಸಿ ಶುಭ...
Read More
