ಬೆಂಗಳೂರು- ಕೆರಳಿದ ಮುರಳಿ-ಗೆಲುವಿನ ಲಯಕ್ಕೆ ಮರಳಿದ ಕ್ರಿಶಾ ಕುಂದಾಪುರ
ಕೆ.ಟಿ.ಪಿ.ಎಲ್ 12 ನೇ ಪಂದ್ಯದಲ್ಲಿ ಕ್ರಿಶಾ ಇಲೆವೆನ್ ಕುಂದಾಪುರ,ಸ್ನೇಹಜೀವಿ ಮೈಸೂರು ವಿರುದ್ಧ 25 ರನ್ ಅಂತರದ ಜಯ ಗಳಿಸಿದೆ. ಕ್ರಿಶಾ ಇಲೆವೆನ್ ಆರಂಭಿಕ ಆಟಗಾರರಾದ ಮುರಳಿ 3 ಭರ್ಜರಿ ಸಿಕ್ಸರ್ ಸಹಿತ 24 ರನ್ ಸಿಡಿಸಿದರೆ, ಶಶಿ 13, ಸುಜಿತ್ 11 ರನ್ ಗಳಿಸಿ ನಿಗದಿತ 8 ಓವರ್...
Read More
