ಕೊಲ್ಲಿ ರಾಷ್ಟ್ರದಲ್ಲಿ ವಿಜಯದುಂಧುಭಿ ಮೊಳಗಿಸಿದ ಆಟೋಡೀಲ್ ಮೂಡಬಿದಿರೆ- ಕರ್ನಾಟಕ ಪ್ರೀಮಿಯರ್ ಲೀಗ್ ನ ವಿನೂತನ ಚಾಂಪಿಯನ್ಸ್.
ಕೊಲ್ಲಿ ರಾಷ್ಟ್ರದಲ್ಲಿ ವಿಜಯದುಂಧುಭಿ ಮೊಳಗಿಸಿದ ಆಟೋಡೀಲ್ ಮೂಡಬಿದಿರೆ- ಕರ್ನಾಟಕ ಪ್ರೀಮಿಯರ್ ಲೀಗ್ ನ ವಿನೂತನ ಚಾಂಪಿಯನ್ಸ್. ಕೋಸ್ಟಲ್ ಫ್ರೆಂಡ್ಸ್ ದುಬೈ ಆಶ್ರಯದಲ್ಲಿ ಅಲ್ ಹಮ್ರಿಯಾ ಕಲ್ಚರಲ್ & ಸ್ಪೋರ್ಟ್ಸ್ ಕ್ಲಬ್ ಅಜ್ಮನ್ ದುಬೈನ ಅಂಗಣದಲ್ಲಿ ನಿನ್ನೆ ನಡೆದ ಹಗಲು ರಾತ್ರಿಯ ಕೊಲ್ಲಿ ರಾಷ್ಟ್ರದ ಅತ್ಯಂತ ವೈಭವೋಪೇತ ಪಂದ್ಯಾವಳಿ ಎಂದೇ...
Read More
